ಶಿಬಿರದಲ್ಲಿ ಮಕ್ಕಳು ಶಿಕ್ಷಕರ ನಿರ್ದೇಶನದಂತೆ ಬ್ಯಾಡ್ಜ್ ತಯಾರಿಸಿದರು.ಬಳಿಕ ತರಕಾರಿ ಹಾಗೂ ಹಣ್ಣುಗಳ ಭಾರವನ್ನು ಊಹಿಸಿ ಬರೆದರು.ಪ್ರತಿಒಬ್ಬರು ಭಾರವನ್ನು ತೂಕಮಾಡಿ ವ್ಯತ್ಯಾಸ ಕಂಡುಕೊಂಡರು.ಕೆಲವರ ಊಹೆ ಸರಿಯಾದ ಅಳತೆಗೆ ಹತ್ತಿರವಾಗಿತ್ತು.ಈ ಶಿಬಿರದಲ್ಲಿ ನಡೆಸಿದ ಎಲ್ಲಾ ಚಟುವಟಿಕೆಗಳಿಂದ ಮಕ್ಕಳು ಭಾರ,ಒಳ ಹಿಡಿವು,ಸಮಯ,ಉದ್ದ ಚಟುವಟಿಕೆಗಳಲ್ಲಿ ಆಸಕ್ತಿಯಿಂದ ಭಾಗವಹಿಸಿದರು ಮತ್ತು ತಿಳಿದುಕೊಳ್ಳಲು ಪ್ರಾಯೋಗಿಕವಾಗಿ ಸಾಧ್ಯವಾಯಿತು .
No comments:
Post a Comment